|| Jagadguru Shriman Madhwacharya Moola Maha Samsthanam || || Shri Rama Theertha Peetam ||

01-12-2015 Event Photos

01-12-2015 Alankara :H.H. Shri Vishwapriya thirtha Swamiji,

Sri Adamar Matha

AKB_7536 AKB_7538 AKB_7542 AKB_7543 AKB_7544 AKB_7545 AKB_7547 AKB_7548 AKB_7554 AKB_7556 AKB_7558 AKB_7560 AKB_7561 AKB_7562 AKB_7563

ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಚಿಣ್ಣರ ಸಂತರ್ಪಣೆ ಶಾಲೆಗಳ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಚಿಣ್ಣರ ಸಂತರ್ಪಣೆ ಶಾಲೆಗಳ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು.ಉಡುಪಿಯ ಡಿ.ಡಿ.ಪಿ.ಐ ದಿವಾಕರ ಶೆಟ್ಟಿ , ಡಾ. ಜಿ. ಎಸ್  ಚಂದ್ರಶೇಖರ್, ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಅಶೋಕ್ ಮಾಡ, ದಿವಾನರಾದ ಶ್ರೀ ರಘುಪತಿ ಆಚಾರ್ಯ, ಚಿನ್ನರಸಂತರ್ಪಣೆ ಶಾಲೆಯ ಕಾರ್ಯದರ್ಶಿ ಶ್ರೀ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಕಿನ್ನಿಮುಲ್ಕಿ ಶ್ರೀ ಕೃಷ್ಣಮೂರ್ತಿ ಆಚಾರ್ಯ ನೆರವೇರಿಸಿದರು

————————————————————————————————————–

ಸರ್ಕಾರದ ಹಾಗೂ ಮಠದ ವತಿಯಿಂದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ
135 ಶಾಲೆಗಳಿಗೆ ಹಾಗೂ 25ಕ್ಕೂ ಹೆಚ್ಚು ಬುದ್ದಿಮಾಂದ್ಯ ಮತ್ತು ಟೆಕ್ನಿಕಲ್ ಇನ್ಸ್ಟಿಟ್ಯೂಟ್  ಗಳಿಗೆ ಬಿಸಿಯೂಟವನ್ನು ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಕಾಣಿಯೂರು ಮಠದ ವತಿಯಂದ ನಡೆಯುತಿದೆ.
ಚಿಣ್ಣರ ಸಂತರ್ಪಣೆ ಶಾಲೆಗಳಿಗೆ 50 ಲಕ್ಷ ವೆಚ್ಚದಲ್ಲಿ ಉಚಿತ ಸಮವಸ್ತ್ರ ವಿತರಣೆ ಮಾಡಲಾಗಿದೆ
ಶ್ರೀ ಕೃಷ್ಣ ಮಠದಿಂದ ಎಲ್ಲಾ ಶಾಲೆಯ ಮಕ್ಕಳಿಗೆ ಮೂರು ಹಂತದಲ್ಲಿ ಮುದ್ದುಕೃಷ್ಣ ಸ್ಪರ್ಧೆಯನ್ನು ನಡೆಸಲಾಗುತ್ತದೆ, ಮತ್ತು ಶ್ರೀ ಕೃಷ್ಣ ಪ್ರಸಾದ ರೂಪದಲ್ಲಿ 30,000 ಮಕ್ಕಳಿಗೆ ಲಾಡು ಚಕ್ಕುಲಿ ಪ್ರಸಾದ ವಿತರಿಸಲಾಗಿದೆ ಹಾಗೂ ಮಕ್ಕಳಿಂದ ದಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ

AKB_7564 AKB_7571 AKB_7575 AKB_7576 AKB_7577 AKB_7579 AKB_7580 AKB_7581 AKB_7582 AKB_7585 AKB_7586 AKB_7587 AKB_7589 AKB_7590ಕಿಶೋರ ಯಕ್ಷಸಂಬ್ರಮ 2015 ರ ಉದ್ಘಾಟನೆ

ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠ ಹಾಗೂ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ಇದರ ಆಶ್ರಯದಲ್ಲಿ ಕಿಶೋರ ಯಕ್ಷಸಂಬ್ರಮ 2015 ರ ಉದ್ಘಾಟನೆಯನ್ನು ಪರಮಪೂಜ್ಯ ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಶ್ರೀ ವಿಜಯಬಲ್ಲಳ್ , ಉಡುಪಿಯ ಡಿ.ಡಿ.ಪಿ.ಐ ದಿವಾಕರ ಶೆಟ್ಟಿ ,ಶ್ರೀ ಗಣೇಶ್ ರಾವ್, ಶ್ರೀ ರಘುಪತಿ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು

AKB_7594 AKB_7597 AKB_7599 AKB_7600 AKB_7601 AKB_7602 AKB_7604 AKB_7606 AKB_7607

..