|| Jagadguru Shriman Madhwacharya Moola Maha Samsthanam || || Shri Rama Theertha Peetam ||

02-05-2015 Event Photos

ಶ್ರೀ  ಮಠದಲ್ಲಿ ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ ಶ್ರೀ ಯೋಗ ನರಸಿಂಹ ದೇವರಿಗೆ 108 ಸಿಯಾಳ ಸಹಿತ ಪಂಚಾಮೃತ ಅಭಿಷೇಕವನ್ನು

ಪರ್ಯಾಯ ಶ್ರೀ ಕಾಣಿಯೂರು ಶ್ರೀಪಾದರು ಮತ್ತು ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನೆರವೇರಿಸಿದರು

AKB_0123AKB_0071 AKB_0078 AKB_0086 AKB_0089 AKB_0096 AKB_0097 AKB_0098 AKB_0100 AKB_0101 AKB_0102 AKB_0104 AKB_0107 AKB_0109 AKB_0112 AKB_0114 AKB_0117 AKB_0124 AKB_0126 AKB_0128 AKB_0132 AKB_0133 AKB_0134 AKB_0135 AKB_0138

ನರಸಿಂಹ ಜಯಂತಿಯ ಪ್ರಯುಕ್ತ ಶ್ರೀ ಕೃಷ್ಣ ಮತ್ತು ಶ್ರೀ ಯೋಗ ನರಸಿಂಹ ದೇವರಿಗೆ ಶ್ರೀ ಪೇಜಾವರ ಮಠದ ಕಿರೀಯ

ಶ್ರೀಪಾದರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಲಶಾಭಿಷೇಕ ನಡೆಸಿದರು

AKB_0145 AKB_0146

ALANKARA H.H. Shri Vishwaprasannathirtha Swamiji, Jr.Pontiff, Sri Pejavara Math

AKB_0178

AKB_0149 AKB_0152 AKB_0162 AKB_0164 AKB_0165 AKB_0169 AKB_0170 AKB_0171 AKB_0172 AKB_0176 AKB_0181 AKB_0183 AKB_0184 AKB_0185

ನರಸಿಂಹ ಜಯಂತಿಯ ಪ್ರಯುಕ್ತ ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ

ಉಪಸ್ಥಿತಿಯಲ್ಲಿ ಶ್ರೀ ನರಸಿಂಹ ಯಾಗ ನೆರವೇರಿತು

AKB_0155 AKB_0158AKB_0187AKB_0188AKB_0190AKB_0198

ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ ಸಭಾ ಕಾರ್ಯಕ್ರಮದಲ್ಲಿ ಸಾಧಕರೇಗೆ ಸನ್ಮಾನ ಕಾರ್ಯಕ್ರಮ ನೆರವೇರಿತು 

ಇಸ್ರೋದ ಡಾ. ರಾಧಾಕೃಷ್ಣನ್ , ಶ್ರೀ ರಾಮಪ್ರಸಾದ್ ಚೆನ್ನೈ , ಡಾ ವಿಜಯ ಸಂಕೇಶ್ವರ್,ಇವರಿಗೆ

ಶ್ರೀ ನರಸಿಂಹಾನುಗ್ರಹ ಪ್ರಶಸ್ತಿ

ಮತ್ತು  ಶ್ರೀಮಾಧವ ಉಪಾಧ್ಯಾಯ ಇವರಿಗೆ ವಿದ್ಯಾ ಸಮುದ್ರ ತೀರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮತ್ತು ಮಠದ ದಿವಾನರಾದ ಶ್ರೀ ರಘುಪತಿ ಆಚಾರ್ಯ ಉಪಸ್ಥಿತರಿದ್ದರು

AKB_0199 AKB_0202 AKB_0204 AKB_0214 AKB_0217 AKB_0225 AKB_0226 AKB_0229 AKB_0234 AKB_0235AKB_0246 AKB_0247 AKB_0251 AKB_0252 AKB_0258 AKB_0263 AKB_0267 AKB_0269 AKB_0271 AKB_0274 AKB_0276 AKB_0277 AKB_0278 AKB_0279 AKB_0280 AKB_0281 AKB_0283 AKB_0284 AKB_0286

ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠದ ಅಶ್ರಯದಲ್ಲಿ 

ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ  ನವದಿನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  

ಶ್ರೀ  ಶಂಕರನ್ ನಂಬೂದರಿ ಮತ್ತು ಬಳಗದವರಿಂದ

” ಕರ್ನಾಟಕ ಶಾಸ್ತ್ರೀಯ ಸಂಗೀತ ” ಕಾರ್ಯಕ್ರಮ ನೆರವೇರಿತು

AKB_0289 AKB_0292 AKB_0298 AKB_0300 AKB_0303 AKB_0305 AKB_0306 AKB_0311

..