|| Jagadguru Shriman Madhwacharya Moola Maha Samsthanam || || Shri Rama Theertha Peetam ||

05-01-2016 Event Photos

05-01-2016 Alankara : H.H. Shri Vishwapriya thirtha Swamiji,
Sri Adamar Matha

AKB_3716

AKB_3702AKB_3704AKB_3707AKB_3709AKB_3710AKB_3711AKB_3712AKB_3713AKB_3718AKB_3729AKB_3733AKB_3734AKB_3735

ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಚಿಣ್ಣರ ಮಾಸೋತ್ಸವ 2015-2016 ರ ಸಮಾರೋಪ ಸಮಾರಂಭ ರಾಜಾಂಗಣದಲ್ಲಿ ನೆರವೇರಿತು ಮುಖ್ಯ ಅಥಿತಿಯಾಗಿ ಡಾ . ಚಂದ್ರಶೇಖರ್ , ಶ್ರೀ ಅಶೋಕ್ ಮಾಡ , ದಿವಾನರಾದ ಶ್ರೀ ರಘುಪತಿ ಆಚಾರ್ಯ ಹಾಗೂ ಚಿಣ್ಣರ ಸಂತರ್ಪಣೆ ಕಾರ್ಯದರ್ಶಿ ಶ್ರೀ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು .ಈ ಸಂದರ್ಭದಲ್ಲಿ ಚಿಣ್ಣರ ಸಂತರ್ಪಣೆಯ ಶಾಲೆಯ ಅಧ್ಯಾಪಕ ವರ್ಗದವರು ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರನ್ನು ನಾಣ್ಯಗಳಿಂದ ತುಲಾಭಾರ ನಡೆಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಶಾಲೆಗಳಾದ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ , ಮಾಳ , ಕಾರ್ಕಳ  (ಪ್ರಥಮ) , ಶ್ರೀ ರಾಮಚಂದ್ರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ , ಜಪ್ತಿ , ಕುಂದಾಪುರ ( ದ್ವಿತೀಯ ) ಕಾಂತಾವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂತಾವರ (ತೃತೀಯ ) ಕಾರ್ಕಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ (ಸಮಾದಾನಕರ ಬಹುಮಾನ) ಪಡೆದಿರುತ್ತಾರೆ

AKB_3797AKB_3801AKB_3809AKB_3811AKB_3816AKB_3818AKB_3820AKB_3822AKB_3826AKB_3827AKB_3839A (5)AKB_3839A (9)AKB_3839A (10)AKB_3839A (20)AKB_3839A (24)AKB_3839A (34)AKB_3839A (36)AKB_3839A (52)

..