|| Jagadguru Shriman Madhwacharya Moola Maha Samsthanam || || Shri Rama Theertha Peetam ||

08-01-2016 Event Photos

08-01-2016 Alankara :

H.H. Shri Vishwaprasannathirtha Swamiji, Jr.Pontiff, Sri Pejavara Math

AKB_4497AKB_4429AKB_4430AKB_4431AKB_4432AKB_4438AKB_4439AKB_4443AKB_4456AKB_4458AKB_4460AKB_4466AKB_4469AKB_4477AKB_4479AKB_4486AKB_4487AKB_4488AKB_4496AKB_4509AKB_4512AKB_4514AKB_4541

ಪರ್ಯಾಯ  ಕಾಣಿಯೂರು ಮಠ ಶ್ರೀ ಕೃಷ್ಣ ಮಠ – ಶ್ರೀ ಮನ್ನ್ಯಾಯಸುಧಾಮಂಗಳ – ಶ್ರೀ ಬ್ರಹ್ಮಸೂತ್ರ ,ಅನುವ್ಯಾಖ್ಯಾನ , ನ್ಯಾಯಸುಧಾ ಪುಸ್ತಕಗಳ ರಥೋತ್ಸವ ಹಾಗೂ ಪರ್ಯಾಯ ಶ್ರೀಪಾದರಾದ ಶ್ರೀಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಂದ ಸುಧಾನುವಾದ ನೆರವೇರಿತು ಈ ಸಂದರ್ಭದಲ್ಲಿ ಭಾವಿ ಪರ್ಯಾಯ ಶ್ರೀ ಪೇಜಾವರ  ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು , ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಬಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು, ಭಾವಿ ಪರ್ಯಾಯ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಉತ್ತರಾದಿ ಮಠದ  ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಹಾಗೂ ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥ ಶ್ರೀಪಾದರು

AKB_4561 AKB_4569 AKB_4574 AKB_4577 AKB_4578 AKB_4579 AKB_4582 AKB_4583 AKB_4585 AKB_4586 AKB_4587 AKB_4589 AKB_4594 AKB_4596 AKB_4597 AKB_4598 AKB_4599 AKB_4601 AKB_4604 AKB_4608 AKB_4609 AKB_4614 AKB_4615 AKB_4617 AKB_4618 AKB_4620 AKB_4621 AKB_4622 AKB_4623 AKB_4624 AKB_4625 AKB_4642 AKB_4644 AKB_4646 AKB_4647 AKB_4648 AKB_4649 AKB_4650 AKB_4651AKB_4649AKB_4650AKB_4651AKB_4654AKB_4669AKB_4671AKB_4677AKB_4689AKB_4695AKB_4698AKB_4701AKB_4703AKB_4709AKB_4713AKB_4718AKB_4719AKB_4721AKB_4726

ಪರ್ಯಾಯ ಶ್ರೀ ಕಾಣಿಯೂರುಮಠ  ಶ್ರೀ ಕೃಷ್ಣ ಮಠ  ಪರ್ಯಾಯ ಅವಧಿಯ ಮಂಗಳ ಮಹೋತ್ಸವದ ಅಂಗವಾಗಿ ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ದೇರೆಬೈಲ್ ಹರಿಕೃಷ್ಣ ತಂತ್ರಿ, ಶ್ರೀ ಕೋಣಂದೂರು ಗೋಪಾಲಕೃಷ್ಣ ಆಚಾರ್, ಶ್ರೀ ಸುರೇಶ ಆಚಾರ್, ಶ್ರೀ ಕದ್ರಿ ಪ್ರಭಾಕರ ಅಡಿಗ, ಶ್ರೀ ಕೃಷ್ಣರಾಜ ಸರಳಾಯ, ಶ್ರೀ ಪ್ರದೀಪ್ ಕಲ್ಕೂರ, ಹಾಗೂ ದಿ । ಅಗ್ರಹಾರ ನಾರಾಯಣಾಚಾರ್ಯ ಅವರಿಗೆ (ಮರಣೋತ್ತರ ಪ್ರಶಸ್ತಿ)  ನೀಡಿ    ಮಾಡಿದ ಸೇವೆಗಾಗಿ  ಪರ್ಯಾಯ ಶ್ರೀ ಕಾಣಿಯೂರು ಶ್ರೀಪಾದರು ಹಾಗೂ ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಗೌರವಿಸಿದರು

AKB_4738 AKB_4743 AKB_4752 AKB_4755 AKB_4764 AKB_4769 AKB_4776 AKB_4779 AKB_4782 AKB_4786 AKB_4791 AKB_4794 AKB_4803 AKB_4809 AKB_4810 AKB_4811 AKB_4814 AKB_4816 AKB_4818

..