|| Jagadguru Shriman Madhwacharya Moola Maha Samsthanam || || Shri Rama Theertha Peetam ||

08-11-2015 Event Photos

08-11-2015  Alankara :

H.H. Shri Vishwapriya thirtha Swamiji, Sri Adamar Matha

AKB_1255AKB_1243AKB_1244AKB_1246AKB_1247AKB_1248AKB_1251AKB_1252AKB_1257AKB_1259AKB_1260AKB_1261

ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಕಾಣಿಯೂರು ಮಠ,

ಆದರ್ಶ ಆಸ್ಪತ್ರೆ ಉಡುಪಿ, ಆದಿತ್ಯ ಕ್ರೆಡಿಟ್ ಕೊಪರೇಟಿವ್ ಸೊಸೈಟಿ, ಹಾಗೂ ಲಯನ್ಸ್ ಕ್ಲಬ್ ಉಡುಪಿ ಇವರ ಸಂಯುಕ್ತ  ಆಶ್ರಯದಲ್ಲಿ, “ವಿಶ್ವ ಡಯಾಬಿಟಿಸ್ ದಿನದ ಅಂಗವಾಗಿ” ಬ್ರಹತ್ ಉಚಿತ ಡಯಾಬಿಟಿಸ್ ಹಾಗೂ ಅರೋಗ್ಯ ಮೇಳದ ಉದ್ಘಾಟನೆಯನ್ನು ಪರಮಪೂಜ್ಯ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು  ನೆರವೇರಿಸಿದರು. ಶ್ರೀ ವಿನಯಕುಮಾರ್ ಸೊರಕೆ, ಶ್ರೀ ಯು. ಆರ್. ಸಭಾಪತಿ, ಡಾ. ಜಿ. ಎಸ್ ಚಂದ್ರಶೇಕರ್, ಡಾ. ಗುರುರಾಜ್ ರಾವ್, ಶ್ರೀ ದಿನಕರ್ ಪೂಂಜಾ, ಶ್ರೀ ಎಸ್ ಡಿ ಕರ್ಕೇರ, ಡಾ. ರಾಜಾ ,

ಡಾ. ಎನ್ ಅರ್ ರಾವ್ ಉಪಸ್ಥಿತರಿದ್ದರು

AKB_1271AKB_1274AKB_1280AKB_1282AKB_1287AKB_1289AKB_1290AKB_1292AKB_1297AKB_1303

Indian space scientist and the chairman of the ISRO A. S. Kiran Kumar

Visited Sri Krishna Math

AKB_1312AKB_1316AKB_1319

 

..