|| Jagadguru Shriman Madhwacharya Moola Maha Samsthanam || || Shri Rama Theertha Peetam ||

14-08-2015 Event Photos

14-08-2015 : Alankara : By H.H.Sri Vidyavallabhathirtha Swamiji,

Paryaya Sri Kaniyoor Matha

AKB_9785AKB_9768AKB_9770AKB_9771AKB_9773AKB_9776AKB_9777AKB_9778AKB_9779AKB_9780AKB_9782AKB_9783AKB_9791AKB_9794AKB_9795

ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥರು ( ವೃಂದಾವನಾಚಾರ್ಯರು ) ಮತ್ತು

ಶ್ರೀ ಶ್ರೀ ವಿಶ್ವಾಧೀಶ ತೀರ್ಥರ ಆರಾಧನೆಯ ಪ್ರಯುಕ್ತ ಶ್ರೀ ಕೃಷ್ಣ ಮಠದ ವೃಂದಾವನ ಸಮುಚ್ಚಯದಲ್ಲಿರುವ ಅವರ ವೃಂದಾವನಕ್ಕೆ

ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು

AKB_9798 AKB_9800 AKB_9803 AKB_9805 AKB_9807

ಉಡುಪಿ ಜಿಲ್ಲಾ ಹಿಂದು ಯುವಸೇನೆ ವತಿಯಿಂದ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಶ್ರೀ ಕೃಷ್ಣ ಮಠದ ಮುಂದೆ

ಪರ್ಯಾಯ ಶ್ರೀಪಾದರ ಉಪಸ್ಥಿತಿಯಲ್ಲಿ ಆಚರಿಸಲಾಯಿತು, ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ,

ಶ್ರೀ ಯಶಪಾಲ್ ಸುವರ್ಣ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

AKB_9809 AKB_9810 AKB_9814 AKB_9815 AKB_9816 AKB_9818 

..