|| Jagadguru Shriman Madhwacharya Moola Maha Samsthanam || || Shri Rama Theertha Peetam ||

15-11-2015 Event Photos

15-11-2015 Alankara :H.H. Shri Vishwapriya thirtha Swamiji,

Sri Adamar Matha

AKB_2068AKB_2053AKB_2054AKB_2056AKB_2059AKB_2060AKB_2061AKB_2062AKB_2063AKB_2064AKB_2065AKB_2071AKB_2074AKB_2076AKB_2077AKB_2082

ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠ, ಉಡುಪಿ ಹಾಗೂ ಎಸ್, ಎಮ್ , ಎಸ್, ಪಿ ಸಂಸ್ಕೃತ ಸಂಶೋಧನಕೆಂದ್ರಮ್ , ಉಡುಪಿ ಇದರ ಸಹಯೋಗದಲ್ಲಿ

ಶ್ರೀ ಶ್ರೀ ವಿದ್ಯಾಸಮುದ್ರತೀರ್ಥ ಶಾಸ್ತ್ರ ಸಂವರ್ಧೀನೀ  ಸಭಾದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. 

ಮೊದಲ ದಿನದ ಅದಿವೆಶನ ” ತತ್ವಮಸಿ ” ಶ್ರುತ್ಯರ್ಥ ಇದರ  ಸ್ವಾಗತ ಮತ್ತು ಪ್ರಸ್ತಾವನೆಯನ್ನು ಎಸ್, ಎಮ್ , ಎಸ್, ಪಿ ಸಂಸ್ಕೃತ ಸಂಶೋಧನಕೆಂದ್ರಮ್ , ಉಡುಪಿ ಇದರ ನಿರ್ಧೆಶಕರಾದ ಡಾ. ಪಿ. ಅರ್ ಪಂಚಮುಖಿ ನೆರವೇರಿಸಿದರು.

 ಅಧಿವೇಶನದ ಅಧ್ಯಕ್ಷತೆಯನ್ನು ಮುಂಬೈಯ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿಗಳಾದ ಡಾ. ವಿದ್ಯಾಸಿಂಹಾಚಾರ್ಯ ಮಾಹುಲಿ, 

ಪ್ರಭಂದ ಮಂಡನೆಯನ್ನು ವಿ॥ ನರಸಿಂಹಾಚಾರ್ಯ ಕಟ್ಟಿ , ಡಾ. ಸತ್ಯನಾರಾಯಣ ಆಚಾರ್ಯ , ಡಾ. ವೀರನಾರಾಯಣ ಪಾಂಡುರಂಗಿ, ಅವರು ನೆರವೇರಿಸಿದರು. 

ಈ ಕಾರ್ಯಕ್ರಮದ ನಿರ್ವಹಣೆಯನ್ನು ಡಾ . ಎಚ್.ಕೆ ಸುರೇಶ ಆಚಾರ್ಯ ನೆರವೇರಿಸಿದರು

AKB_2083 AKB_2085 AKB_2087 AKB_2088 AKB_2090 AKB_2096 AKB_2098 AKB_2099 AKB_2100 AKB_2101 AKB_2102 AKB_2103 

16.11.2015 – 19.11.2015 ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ

ರಾಷ್ಟ್ರೀಯ ಬಾವೈಕ್ಯತೆಯ ಜಾನಪದ ಸಾಂಸ್ಕೃತಿಕ ಸಂಭ್ರಮದ  ಉದ್ಘಾಟನಾ ಕಾರ್ಯಕ್ರಮ

01a02 0504

..