|| Jagadguru Shriman Madhwacharya Moola Maha Samsthanam || || Shri Rama Theertha Peetam ||

20.05.2016 SRI NARASIMHA JAYANTYUTSAVA

ಶ್ರೀ ನೃಸಿಂಹಜಯಂತಿ ಉತ್ಸವ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ 

ಉಡುಪಿಯ ಶ್ರೀ ಕಾಣಿಯೂರು ಮಠದಲ್ಲಿ ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ ಶ್ರೀ ಶ್ರೀ ವಿದ್ಯಾವಲ್ಲಭ  ತೀರ್ಥ ಶ್ರೀಪಾದರು ಪಟ್ಟದ ದೇವರಾದ

ಶ್ರೀ ಯೋಗಾರೂಡ ನರಸಿಂಹ ದೇವರಿಗೆ ಸಿಯಾಳ ಮತ್ತು ಪಂಚಾಮೃತ ಅಭಿಷೇಕ ಮಾಡಿ ವಿಶೇಷ ಪೂಜೆಮಾಡಿ ಶ್ರೀ ನರಸಿಹ ಜಯಂತಿ ಉತ್ಸವವನ್ನು ಆಚರಿಸಿದರು

NARASIMHA

IMG-20160514-WA0006DSC_7751DSC_7743DSC_7755DSC_7760DSC_7767DSC_7767DSC_7762DSC_7768DSC_7780DSC_7781DSC_7799DSC_7791DSC_7802DSC_7803DSC_7821DSC_7828DSC_7831DSC_7834DSC_7839DSC_7840DSC_7845DSC_7857DSC_7869DSC_7876DSC_7882DSC_7894DSC_7896DSC_7898DSC_7904DSC_7906DSC_7908DSC_7919DSC_7920DSC_7935DSC_7938DSC_7939DSC_7941DSC_7948DSC_7951DSC_7957DSC_7959DSC_7961DSC_7962DSC_7973DSC_7977DSC_7986DSC_7994DSC_8003DSC_8011DSC_8017DSC_8019DSC_8019DSC_8018DSC_8022DSC_8023DSC_8025DSC_8029DSC_8032DSC_8034DSC_8039

ಉಡುಪಿಯ ಶ್ರೀ ಕಾಣಿಯೂರು ಮಠದಲ್ಲಿ ಶ್ರೀ ನರಸಿಂಹ ಜಯಂತಿ ಉತ್ಸವದ  ಶುಭ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಪುರಾಯುಕ್ತರಾದ

ಶ್ರೀ ಡಿ . ಮಂಜುನಾಥಯ್ಯ , ವಿದ್ವಾಂಸರಾದ ಬೊಮ್ಮರಬೆಟ್ಟು ಸೀತಾರಾಮ ಆಚಾರ್ಯ ಮತ್ತು ವಿದ್ವಾಂಸರಾದ ಸಾಂತೂರು ಪದ್ಮನಾಭ ತಂತ್ರಿ ಇವರಿಗೆ 

ಶ್ರೀ ಶ್ರೀ ವಿದ್ಯಾವಲ್ಲಭ  ತೀರ್ಥ ಶ್ರೀಪಾದರು ಶ್ರೀ ನರಸಿಂಹಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು

DSC_8042DSC_8043DSC_8049DSC_8050DSC_8056DSC_8060DSC_8063DSC_8068DSC_8069DSC_8070

..