|| Jagadguru Shriman Madhwacharya Moola Maha Samsthanam || || Shri Rama Theertha Peetam ||

24-12-2015 Event Photos

24-12-2015 Alankara :H.H. Shri Vishwapriya thirtha Swamiji,

Sri Adamar Matha

AKB_9940 AKB_9942 AKB_9955AKB_9923AKB_9928AKB_9931AKB_9933AKB_9934AKB_9935AKB_9936AKB_9937AKB_9938AKB_9956

ಶ್ರೀ ವಿದ್ಯಾವಾರಿನಿಧಿತೀರ್ಥ ಅತಿಥಿ ಗ್ರಹದ ಉದ್ಘಾಟನಾ ಸಮಾರಂಭ

ಕಾಣಿಯೂರು ಮಠಾಧೀಶರಾದ ಪ್ರತ:ಸ್ಮರಣೀಯರಾದ ಶ್ರೀ ಶ್ರೀ ವಿದ್ಯಾವಾರಿನಿಧಿತೀರ್ಥರ ಸಂಕಲ್ಪದಂತೆ ಅವರ ಕರಕಮಲ ಸಂಜಾತರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ತಮ್ಮ ದ್ವಿತೀಯ ಪರ್ಯಾಯದ ಮಂಗಳ ಮಹೋತ್ಸವದ ಶುಭ ಸಂದರ್ಭದಲ್ಲಿ ತಮ್ಮ ಗುರುಗಳ ಅನುಗ್ರಹದಿಂದ ಗುರುಗಳ ಸವಿನೆನಪಿಗಾಗಿ ರಥಬೀದಿಯಲ್ಲಿ ನಿರ್ಮಿಸಿರುವ ಶ್ರೀ ವಿದ್ಯಾವಾರಿನಿಧಿತೀರ್ಥ ಅತಿಥಿ ಗ್ರಹದ ಉದ್ಘಾಟನಾ ಸಮಾರಂಭವು ನೆರವೇರಿತು , ಇದರ ಉದ್ಘಾಟನೆಯನ್ನು ಪರಮಪೂಜ್ಯ ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣಾಪುರ ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರ ತೀರ್ಥಶ್ರೀಪಾದರು ನೆರವೇರಿಸಿದರು. ಮುಖ್ಯ ಅಥಿತಿಗಳಾಗಿ  ಮಾಜಿ ಶಾಸಕ ಶ್ರೀ ರಘುಪತಿ ಭಟ್, ನಗರಸಭೆ ಅಧ್ಯಕ್ಷ ಶ್ರೀ ಪಿ. ಯುವರಾಜ್, ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಅಮೃತಾ ಕೃಷ್ಣಮೂರ್ತಿ, ಉಜ್ವಲ್ ಡೆವಲಪ್ಪರ್ಸ್ ನ ಶ್ರೀ ಪುರುಷೋತ್ತಮ ಶೆಟ್ಟಿ, ಹಾಗೂ ಸಾಯಿರಾದಾ ದೇವಲಪ್ಪರ್ಸ್  ನ ಶ್ರೀ ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು

AKB_9963AKB_9968AKB_9970AKB_9975AKB_9979AKB_9985AKB_9986AKB_9991AKB_9992AKB_9995AKB_9997AKB_9999a (1)AKB_9999a (3)AKB_9999a (5)AKB_9999a (6)AKB_9999a (8)AKB_9999a (10)AKB_9999a (12)AKB_9999a (13)AKB_9999a (14)AKB_9999a (15)AKB_9999a (16)AKB_9999a (17)AKB_9999a (18)AKB_9999a (19)AKB_9999a (20)AKB_9999a (21)AKB_9999a (22)AKB_9999a (23)AKB_9999a (24)AKB_9999a (26)AKB_9999a (28)AKB_9999a (30)AKB_9999a (32)AKB_9999a (33)AKB_9999a (39)AKB_9999a (40)AKB_9999a (41)AKB_9999a (43)AKB_9999a (44)AKB_9999a (45)AKB_9999a (46)AKB_9999a (49)AKB_9999a (53)AKB_9999a (58)AKB_9999a (60)AKB_9999a (61)AKB_9999a (62)AKB_9999a (66)AKB_9999a (69)AKB_9999a (71)AKB_9999a (72)AKB_9999a (75)AKB_9999a (76)AKB_9999a (77)AKB_9999a (79)AKB_9999a (81)AKB_9999b (2)AKB_9999b (3)AKB_9999b (6)AKB_9999b (34)AKB_9999b (55)AKB_9999b (63)

..