|| Jagadguru Shriman Madhwacharya Moola Maha Samsthanam || || Shri Rama Theertha Peetam ||

25-12-2014 Event Photos

ALANKARA H.H. Shri  Vishwapriya thirtha Swamiji,

Sri Adamar Matha

DSC_4196DSC_4169 DSC_4171 DSC_4173 DSC_4175 DSC_4178 DSC_4179 DSC_4180 DSC_4186 DSC_4188 DSC_4189 DSC_4192 DSC_4200 DSC_4210 DSC_4212 DSC_4215 DSC_4216 DSC_4220

ಪರ್ಯಾಯ ಶ್ರೀ ಕಾಣಿಯೂರು ಮಠ, ಶ್ರೀ ಪಲಿಮಾರು ಋಷಿಕೇಶ ಸಂಸ್ಥಾನಂ ಉಡುಪಿ,  ಹಾಗೂ ಯಕ್ಷರಂಗಸ್ಥಳ ಉಡುಪಿdಇವರ ಸಂಯೋಜಕತ್ವದಲ್ಲಿ ಶ್ರೀ ವಿದ್ಯಾಮಾನ್ಯ ಪ್ರಶಸ್ತಿ ಸಮಾರಂಭ ನೆರವೇರಿತು ಇದರ ಉದ್ಘಾಟನೆಯನ್ನು ಪರ್ಯಾಯ ಶ್ರೀ ಕಾಣಿಯೂರು  ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮತ್ತು ಶ್ರೀ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನೆರವೇರಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಹಾಗೂ ಕಟೀಲು ಮೇಳದ ಹಿರಿಯ ಯಕ್ಷಗಾನ ಸ್ತ್ರೀ ವೇಷ ಕಲಾವಿದ ಶ್ರೀ ಪಾತಾಳ ವೆಂಕಟರಮಣ ಭಟ್ ಅವರನ್ನು ಶ್ರೀ ವಿದ್ಯಾಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಮುಖ್ಯ ಅಥಿತಿಯಾಗಿ ಕಟೀಲು  ದೇವಸ್ಥಾನದ ಶ್ರೀ ಹರಿ ಅಸ್ರಣ್ಣ , ಶ್ರೀ ರಾಮದಾಸ ಭಟ್ಟ ,ನೇತ್ರತಜ್ಞ ಡಾ . ಕೃಷ್ಣಪ್ರಸಾದ್ , ಶ್ರೀ ಉಮೇಶ್ ಶೆಟ್ಟಿ ಕುಬರದ್ಕ, ಶ್ರೀ ಸತೀಶ ರಾವ್ ಉಪಸ್ಥಿತರಿದ್ದರು

DSC_4223 DSC_4226 DSC_4228 DSC_4230DSC_4241DSC_4236 DSC_4242 DSC_4248 DSC_4251 DSC_4253 DSC_4256 DSC_4257

..