|| Jagadguru Shriman Madhwacharya Moola Maha Samsthanam || || Shri Rama Theertha Peetam ||

26-04-2015 Event Photos

ALANKARA H.H. Shri Vishwaprasannathirtha Swamiji,

Jr.Pontiff, Sri Pejavara Math

AKB_9546AKB_9525 AKB_9527 AKB_9530 AKB_9531 AKB_9534 AKB_9535 AKB_9538 AKB_9539 AKB_9541 AKB_9542 AKB_9547 AKB_9550 AKB_9551 AKB_9554 AKB_9555 AKB_9556 AKB_9557 AKB_9558

ಶ್ರೀ ನರಸಿಂಹ ನವದಿನೋತ್ಸವ ಸಾಂಸ್ಕೃತಿಕ  ಕಾರ್ಯಕ್ರಮದ ಉದ್ಘಾಟನೆ

 ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠದ ಅಶ್ರಯದಲ್ಲಿ ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ  ನವದಿನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ

ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ನೆರವೇರಿಸಿದರು. ಪರ್ಯಾಯ ಶ್ರೀ ಕಾಣಿಯೂರು ಶ್ರೀ

ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಶ್ರೀ ಪ್ರಮೂದಾತ್ಮ ತೀರ್ಥ ಶ್ರೀಪಾದರು ಹಾಗೂ ಮಠದ ದಿವಾನರಾದ ಶ್ರೀ ರಘುಪತಿ ಆಚಾರ್ಯ ಉಪಸ್ಥಿತರಿದ್ದರು

AKB_9562 AKB_9563 AKB_9566 AKB_9567 AKB_9569

“ನಿರಂತರ ಜ್ನಾನಯಜ್ಞ ” ಅಂಗವಾಗಿ ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠದ ಅಶ್ರಯದಲ್ಲಿ 

ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ ವಿಶೇಷ ಉಪನ್ಯಾಸ  ”  ಶ್ರೀ ಮದ್ಭಾಗವತ ”

ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ,ಶ್ರೀ ಅದಮಾರು ಮಠ ,ಉಡುಪಿ 

AKB_9574 AKB_9580

ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠದ ಅಶ್ರಯದಲ್ಲಿ ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ 

 ನವದಿನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ಚೂಡಾಮಣಿ ಲಾಲ್ಗುಡಿ ಜಿ. ಜೆ. ಅರ್ .

ಕೃಷ್ಣನ್ ಮತ್ತು ಲಾಲ್ಗುಡಿ ವಿಜಯಲಕ್ಷ್ಮಿ ಅವರಿಂದ ದ್ವಂದ್ವ ವಯಲಿನ್ ಕಾರ್ಯಕ್ರಮ ನೆರವೇರಿತು 

AKB_9600AKB_9587 AKB_9591AKB_9585 AKB_9589 AKB_9595 AKB_9597 AKB_9598 AKB_9599 AKB_9611 AKB_9612 AKB_9615 AKB_9616 AKB_9619 

 

..