|| Jagadguru Shriman Madhwacharya Moola Maha Samsthanam || || Shri Rama Theertha Peetam ||

27-09-2015 Event Photos

27-09-2015 : Alankara : By H.H.Sri Vidyavallabhathirtha Swamiji,
Paryaya Sri Kaniyoor Matha

ಅನಂತನ ಚತುರ್ದಶಿಯ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ಇಂದು ಶ್ರೀ ಕೃಷ್ಣ ದೇವರಿಗೆ  ಪರ್ಯಾಯ ಶ್ರೀ ಕಾಣಿಯೂರು

ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ” ದರ್ಭೆಯ ಅನಂತನ ಮೇಲೆ ಪವಡಿಸಿದ ಪದ್ಮನಾಭ “

ಅಲಂಕಾರ ಮಾಡಿ ಪೂಜೆ ಮಾಡಿದರು

AKB_6227AKB_6238AKB_6239AKB_6243AKB_6245AKB_6247AKB_6250AKB_6251AKB_6252AKB_6253AKB_6207AKB_6208AKB_6263AKB_6185AKB_6186AKB_6187AKB_6188AKB_6189AKB_6190AKB_6191AKB_6193AKB_6194AKB_6197AKB_6198AKB_6199AKB_6200AKB_6203AKB_6254AKB_6256AKB_6257AKB_6258AKB_6261AKB_6270AKB_6272AKB_6273AKB_6276AKB_6284AKB_6289AKB_6290AKB_6292AKB_6293

ಪರಮಪೂಜ್ಯ ಪರ್ಯಾಯ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಬೃಹತ್ ಯೋಜನೆಯಾದ ಶ್ರೀ ವಿದ್ಯಾ ಸಮುದ್ರ ತೀರ್ಥ ಪ್ರಕಾಶನದ ಮನ್ಮಹಾಭಾರತ ಸಮಗ್ರ ಪಾತ್ರ ಪರಿಚಯಾತ್ಮಕ ಕೃತಿಗಳ ಲೋಕಾರ್ಪಣ ಸಮಾರಂಭ ಪರಮಪೂಜ್ಯ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಶ್ರೀ  ಕಾಣಿಯೂರು ವಿದ್ಯಾವಲ್ಲಭ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿತು. ಶ್ರೀ ಹಯವದನ ಪುರಾಣಿಕ,  ಡಾ. ವ್ಯಾಸನಕೆರೆ ಪರಭಂಜನಾಚಾರ್ಯ, ಶ್ರೀ ಶ್ರೀಕಾಂತ ಆಚಾರ್ಯ, ಶ್ರೀ ಗಣಪತಿ ಆಚಾರ್ಯ, ಶ್ರೀ ವಿಜಯೇಂದ್ರ ಆಚಾರ್ಯ, ಶ್ರೀ ತಿರುಮಲ ಆಚಾರ್ಯ, ಶ್ರೀ ರಾಮ ವಿಠಲಾಚರ್ಯ, ಶ್ರೀ ಸತ್ಯನಾರಾಯಣ ಆಚಾರ್ಯ ಉಪಸ್ಥಿತರಿದ್ದರು.

AKB_6312 AKB_6315 AKB_6321 AKB_6326 AKB_6332 AKB_6334 AKB_6335 AKB_6336 AKB_6337 AKB_6338 AKB_6340 AKB_6341 AKB_6343 AKB_6344 AKB_6346 AKB_6351 AKB_6352 AKB_6355 AKB_6356 AKB_6365 AKB_6367

..