|| Jagadguru Shriman Madhwacharya Moola Maha Samsthanam || || Shri Rama Theertha Peetam ||

ಶ್ರೀ ವಿದ್ಯೇಶ ತೀರ್ಥ ಶ್ರೀಪಾದರ ‘ಪ್ರತಿಸ್ಮ್ರುತಿ’ ಗ್ರಂಥ ಲೋಕಾರ್ಪಣ

ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಬಂಡಾರಕೇರಿ ಮಥಾಧಿಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರ ಸಾಧನೆ , ಕೃತಿ ಸಂಕಲನ ,ಸಮೀಕ್ಷೆ ,ಹಾಗೂ ಶ್ರೀಪಾದರ ೨೫ಕ್ಕೂ ಅಧಿಕ ಕೃತಿಗಳ ವಿಮರ್ಶಾತ್ಮಕ ಲೇಖನ ಹಾಗೂ ತತ್ವಜ್ಞಾನದ ಕುರಿತಾದ ವಿದ್ವಾಂಸರ ಲೇಖನಗಳನ್ನು ಸಂಗ್ರಹಿಸಿದ ”ಪ್ರತಿಸ್ಮ್ರುತಿ ” ಎಂಬ ಗ್ರಂಥವನ್ನು ಪರ್ಯಾಯ ಶ್ರೀ ಕಾಣಿಯೂರು ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು , ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ,ಬಂಡಾರಿಕೆರಿ ಮಠದ ಶ್ರೀ  ವಿದ್ಯೇಶ ತೀರ್ಥ ಶ್ರೀಪಾದರು ಮತ್ತು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಲೋಕಾರ್ಪಣ ಗೊಳಿಸಿದರು.

DSC_7526

..