|| Jagadguru Shriman Madhwacharya Moola Maha Samsthanam || || Shri Rama Theertha Peetam ||

16-11-2015 Event Photos

16-11-2015 Alankara :H.H. Shri Vishwapriya thirtha Swamiji,Sri Adamar Matha

AKB_2126AKB_2106AKB_2110AKB_2111AKB_2112AKB_2115AKB_2116AKB_2117AKB_2118AKB_2119AKB_2121AKB_2122AKB_2123AKB_2130AKB_2131AKB_2132AKB_2133AKB_2139

 ಕೇಂದ್ರದ ರೈಲ್ವೆ ಮಂತ್ರಿ ಶ್ರೀ ಸುರೇಶ್ ಪ್ರಭು ಅವರು ಶ್ರೀ ಕೃಷ್ಣ ಮಠಕ್ಕೆ ಭೇಟಿನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನಮಾಡಿ

ಪರ್ಯಾಯ ಶ್ರೀ ಕಾಣಿಯೂರು ಶ್ರೀಪಾದರಿಂದ ಪ್ರಸಾದ ಸ್ವೀಕರಿಸಿದರು ಅವರೊಂದಿಗೆ ಶ್ರೀಮತಿ ಶೋಭಾ ಕರಂದ್ಲಾಜೆ ,

ಶ್ರೀ ರಘುಪತಿ ಭಟ್ , ಶ್ರೀ ಲಾಲಾಜಿ ಮೆಂಡನ್ , ಶ್ರೀ ಯೋಗೀಶ್ ಭಟ್ ಉಪಸ್ಥಿತರಿದ್ದರು

AKB_2142 AKB_2146 AKB_2147 AKB_2152 AKB_2153 AKB_2155

ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠ, ಉಡುಪಿ ಹಾಗೂ ಎಸ್, ಎಮ್ , ಎಸ್, ಪಿ ಸಂಸ್ಕೃತ ಸಂಶೋಧನಕೆಂದ್ರಮ್ , ಉಡುಪಿ ಇದರ ಸಹಯೋಗದಲ್ಲಿ ಶ್ರೀ ಶ್ರೀ ವಿದ್ಯಾಸಮುದ್ರತೀರ್ಥ  ಶಾಸ್ತ್ರ ಸಂವರ್ಧೀನೀ  ಸಭಾದ 2ನೆ ದಿನದ ಅದಿವೆಶನ  .

AKB_2161 AKB_2162 AKB_2163 AKB_2239 AKB_2240 AKB_2241 AKB_2242 AKB_2243 AKB_2244 AKB_2245 AKB_2247

ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ರಾಷ್ಟ್ರೀಯ ಬಾವೈಕ್ಯತೆಯ ಜಾನಪದ ಸಾಂಸ್ಕೃತಿಕ ಸಂಭ್ರಮದ  ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಜಾನಪದ ತಂಡಗಳ ಪುರಪ್ರವೇಶ ಮೆರವಣಿಗೆ ಉಡುಪಿಯ ಜೋಡುಕಟ್ಟೆಯಿಂದ ಪ್ರಾರಂಭಗೊಂಡು ಶ್ರೀ ಕೃಷ್ಣ ಮಠದ ರಾಜಾಂಗಣ ಪ್ರವೆಶ 

AKB_2171 AKB_2172 AKB_2174 AKB_2175 AKB_2176 AKB_2183 AKB_2185 AKB_2186 AKB_2188 AKB_2190 AKB_2192 AKB_2198 AKB_2199 AKB_2200 AKB_2203 AKB_2209 AKB_2222 AKB_2223 AKB_2227 AKB_2228 AKB_2231 AKB_2235

ಪರ್ಯಾಯ ಶ್ರೀ ಕಾಣಿಯೂರು ಮಠ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ರಾಷ್ಟ್ರೀಯ ಬಾವೈಕ್ಯತೆಯ ಜಾನಪದ ಸಾಂಸ್ಕೃತಿಕ ಸಂಭ್ರಮದ  ಉದ್ಘಾಟನಾ ಕಾರ್ಯಕ್ರಮದಲ್ಲಿ  ಪರಮಪೂಜ್ಯ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ದಿವ್ಯ ಸಾನ್ನಿದ್ಯದಲ್ಲಿ  ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮಾನ್ಯ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ವಜುಭಾಯಿ ವಾಲ  ನೆರವೇರಿಸಿದರು.

ಉಡುಪಿ-ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಮಾಜಿ ಶಾಸಕರಾದ ಶ್ರೀ ರಘುಪತಿ ಭಟ್, ದಾವಣಗೆರೆಯ ಭಾರತೀಯ ಸಾಂಸ್ಕೃತಿಕ ಅಕಾಡಮಿಯ ಅಧ್ಯಕ್ಷರಾದ ಡಾ. ರಾಮಪ್ಪ, ಉಡುಪಿ ನಗರಸಭೆಯ ಅಧ್ಯಕ್ಷ ಪಿ. ಯುವರಾಜ್ ಉಪಸ್ಥಿತರಿದ್ದರು

AKB_2253 AKB_2256 AKB_2257 AKB_2267 AKB_2270 AKB_2271 AKB_2274 AKB_2282 AKB_2285 AKB_2286 AKB_2299 AKB_2303 AKB_2315 AKB_2316 AKB_2319AKB_2158AKB_2322AKB_2323AKB_2326AKB_2329AKB_2336AKB_2342AKB_2344AKB_2345AKB_2348

ಕರ್ನಾಟಕದ ಪೂಜಾ ಕುಣಿತ,  ಗುಜರಾತಿನ ಸಿದ್ದಿಗೋಮ, ರಾಜಸ್ಥಾನದ ಕಾಲ್ ಬೇಲಿಯ ತಂಡಗಳಿಂದ

 ಜಾನಪದ  ಪ್ರದರ್ಶನಗೊಂಡಿತು

AKB_2415 AKB_2418 AKB_2420 AKB_2430 AKB_2432 AKB_2451 AKB_2454 AKB_2455 AKB_2458 AKB_2462 AKB_2464 AKB_2467 AKB_2469 AKB_2474 AKB_2476 AKB_2477 AKB_2480 AKB_2484 AKB_2485 AKB_2486 AKB_2490 AKB_2493 AKB_2494 AKB_2504 AKB_2507 AKB_2511 AKB_2514 AKB_2524 AKB_2526 AKB_2528 AKB_2531 AKB_2532 AKB_2534 AKB_2554

..