GALLERY – May 2014 – Daily Events – 14 May 2014

Alankara : by H.H. Sri Vishwapriyathirtha Swamiji,
Sri Adamar Matha
ಗೋಕರ್ಣ ಪಾರ್ಥಗಾಳಿ ಮಠದ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದರು ಇಂದು ಶ್ರೀ ಕೃಷ್ಣ ಮಠಕ್ಕೆ ಅಗಮಿಸಿ ಶ್ರೀಕೃಷ್ಣ ಮುಖ್ಯಪ್ರಾಣ ದರ್ಶನ ಮಾಡಿದರು. ಪರ್ಯಾಯ ಶ್ರೀ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಅವರನ್ನು ಗೌರವಿಸಿದರು ಮಠದ ದಿವಾನರಾದ ಶ್ರೀ ರಘುಪತಿ ಆಚಾರ್ಯ ಮತ್ತು ನಾಗರಾಜ ಆಚಾರ್ಯ ಉಪಸ್ಥಿತರಿದ್ದರು
ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಅವರು ಶ್ರೀ ಕೃಷ್ಣ ಮಠದ ರಾತ್ರಿ ಪೂಜೆಯಲ್ಲಿ ಭಾಗವಹಿಸಿ ಕೊಳಲು ಸೇವೆ ನಡೆಸಿಕೊಟ್ಟರು