|| Jagadguru Shriman Madhwacharya Moola Maha Samsthanam || || Shri Rama Theertha Peetam ||

10.01.2020 ADAMARU SRI ESHAPRIYA THEERTHA SWAMIJI VISITED PAJAKA KSHETRA

ಪಾಜಕ ಕ್ಷೇತ್ರದಲ್ಲಿ ಅದಮಾರು ಶ್ರೀಪಾದರಿಗೆ ಅಭಿನಂದನೆ

ಎರಡು ವರ್ಷಗಳ ಪರ್ಯಾಯ ಶ್ರೀ ಕೃಷ್ಣ ಪೂಜೆಯನ್ನು ಕೈಗೊಳ್ಳುತ್ತಿರುವ  ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ  ಈಶಪ್ರಿಯ ತೀರ್ಥ ಶ್ರೀಪಾದರು ಪಾಜಕ ಕ್ಷೇತ್ರಕ್ಕೆ ಭೇಟಿ ನೀಡಿ ಮಠದ ಪಟ್ಟದ ದೇವರಪೂಜೆ ನೆರವೇರಿಸಿದರು  ಈ ಸಂದರ್ಭದಲ್ಲಿ ಆಚಾರ್ಯ ಮಧ್ವರ ಸನ್ನಿಧಾನದಲ್ಲಿ ಪರಮಪೂಜ್ಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ವಿಶೇಷವಾಗಿ ಅಭಿನಂದಿಸಿ ಗೌರವಿಸಿದರು.

87578731 8773 8779 8785 8789 8792 8806 8810 8812 8814 8828 8834 8835 8836 8837 8838 8839 8840 8841 8846 8850 8851 8857 8858 8868 8879 8895 8900 8903 8904 8909 8917 8934 8939 8950 8954 8958 8967 8969 8975 8978 8980 8982 8990 8994 8998 8999 9001 9002 9009 9013 9014

..