GALLERY – Apr 2014 – Daily Events – 15 Apr 2014

Alankara : by H.H. Sri Vishwaprasannathirtha Swamiji,
Jr.Pontiff, Sri Pejavara Math
ಸೌರಮಾನ ಯುಗಾದಿಯ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸುವರ್ಣ ರಥೋತ್ಸವ
ಸೌರಮಾನ ಯುಗಾದಿಯ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸುವರ್ಣ ರಥೋತ್ಸವ ಮತ್ತು ಹೆರ್ಗ ಶ್ರೀ ವೇದವ್ಯಾಸ ಭಟ್ ಇವರಿಂದ ಪಂಚಾಂಗ ಶ್ರಾವಣ ಕಾರ್ಯಕ್ರಮ ನೆರವೇರಿತು.ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಶ್ರೀ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.