GALLERY – Apr 2014 – Daily Events – 24 Apr 2014

Alankara : by H.H. Sri Vishwapriyathirtha Swamiji,
Sri Adamar Matha
ಕಂಚಿ ಕಾಮಕೋಟಿ ಪೀಠದ ಶ್ರೀ ಜಯೇಂದ್ರ ಸರಸ್ವತಿ ತೀರ್ಥ ಶ್ರೀಪಾದರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಕಾಣಿಯೂರು ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಅವರನ್ನು ಗೌರವಿಸಿದರು . ಮಠದ ದಿವಾನರಾದ ಶ್ರೀ ರಘುಪತಿ ಆಚಾರ್ಯ ಮತ್ತು ನಾಗರಾಜ ಆಚಾರ್ಯ ಉಪಸ್ಥಿತರಿದ್ದರು
ಬ್ರಹ್ಮರಥೋತ್ಸವ ಸೇವಾಕರ್ತರು : ಶಿವಪ್ರಸಾದ್ ರಾವ್ ಎಚ್. ಬೆಂಗಳೂರು