GALLERY – June 2014 – Daily Events – 17 June 2014

Daily Events On 17 June 2014
Alankara : by H.H. Sri Vishwapriya thirtha Swamiji,
Sri Adamar Matha
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ “ನಿರಂತರ ಜ್ನಾನಯಜ್ಞ ” ಉಪನ್ಯಾಸ ಮಾಲಿಕೆ ಪ್ರವಚನ ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಅವರಿಂದ ವಿಷಯ ” ಮೋಕ್ಷ ಧರ್ಮ ಪರ್ವ ”
ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಆಕಾಶ್ ಆಚಾರ್ಯ ಪುತ್ತೂರು ಇವರಿಂದ ಕರ್ನಾಟಕ ಶಾಸ್ತ್ರಿಯ ಭಕ್ತಿ ಸಂಗೀತ ಕಾರ್ಯಕ್ರಮ