GALLERY – Mar 2014 – Daily Events – 02 Mar 2014

Alankara by H.H.Sri Vidyavallabhathirtha Swamiji,Sri Kaniyoor Matha
ಅಶಕ್ತ ಬಡ ರೋಗಿಗಳಿಗೆ ಅರೋಗ್ಯ ನಿಧಿ ವಿತರಣಾ ಸಮಾರಂಭ
ಪರ್ಯಾಯ ಶ್ರೀ ಕಾಣಿಯೂರು ಮಠದ ಆಶ್ರಯದಲ್ಲಿ ಅಶಕ್ತ ಬಡ ರೋಗಿಗಳಿಗೆ ಅರೋಗ್ಯ ನಿಧಿ ವಿತರಣಾ ಸಮಾರಂಭ ಇಂದು ರಾಜಾಂಗಣದಲ್ಲಿ ನಡೆಯಿತು ಸಮಾರಂಭದ ಉದ್ಘಾಟನೆಯನ್ನು ಪರಮ ಪೂಜ್ಯ ಶ್ರೀ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು ಕರ್ನಾಟಕ ಸರಕಾರದ ಅರೋಗ್ಯ ಸಚಿವ ಶ್ರೀ ಯು. ಟಿ . ಕಾದರ್ ಅಶಕ್ತ ಬಡ ರೋಗಿಗಳಿಗೆ ಅರೋಗ್ಯ ನಿಧಿ ಚೆಕ್ ವಿತರಿಸಿದರು ಮುಖ್ಯ ಅತಿಥಿಗಳಾಗಿ ಉಡುಪಿಯ ಶಾಸಕರಾದ ಶ್ರೀ ಪ್ರಮೋದ್ ಮಧ್ವರಾಜ್ ,ಡಾ. ಸಿ ಚಂದ್ರ ಶೇಕರ್ , ಇಂದ್ರಾಳಿ ಜಯಕರ್ ಶೆಟ್ಟಿ , ಕೊಡವೂರು ಆನಂದ ಸುವರ್ಣ, ಶ್ರೀ ರಂಜನ್ ಕಲ್ಕೂರ ಹಾಗೂ ಮಠದ ದಿವಾನರಾದ ಶ್ರೀ ರಘುಪತಿ ಭಟ್ ಉಪಸ್ಥಿತರಿದ್ದರು . ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಕಿನ್ನಿಮುಲ್ಕಿ ಕೃಷ್ಣಮೂರ್ತಿ ಆಚಾರ್ಯ ನೆರವೇರಿಸಿದರು . ಶ್ರಿಂಗೆಶ್ ಅವರು ಕರ್ಯಕ್ರಮ ನಿರೂಪಿಸಿದರು
