GALLERY – Mar 2014 – Daily Events – 03 Mar 2014

Alankara : by H.H.Sri Vishwapriya thirtha Swamiji, Sri Adamar Matha
ಅನಂತೇಶ್ವರ ಉತ್ಸವ
ಉಡುಪಿಯ ಪ್ರಸಿದ್ದ ಶ್ರೀ ಅನಂತೇಶ್ವರ ದೇವರ ರಥೋತ್ಸವ ಇಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತ್ರತ್ವದಲ್ಲಿ ನೆರವೇರಿತು. ಪರ್ಯಾಯ ಶ್ರೀ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮತ್ತು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಈ ಉತ್ಸವದಲ್ಲಿ ಪಾಲ್ಗೊಂಡರು.