GALLERY – Mar 2014 – Daily Events – 10 Mar 2014

Alankara :H.H. Sri Vidyadheesha Theertha Swamiji, Sri Palimar Matha
ಅನುದಾನ ರಹಿತ ಮತ್ತು ವಿಶೇಷ ಮಕ್ಕಳ ಶಾಲೆಗಳಿಗೆ ಶ್ರೀಮಠದಿಂದ ಉಚಿತವಾಗಿ ನೀಡಲಾಗುವ ಅಕ್ಕಿ ಬಿಡುಗಡೆ ಯೋಜನೆಯ ಉದ್ಘಾಟನಾ ಸಮಾರಂಭ ಪರ್ಯಾಯ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಈ ಯೋಜನೆಯನ್ನು ಉದ್ಘಾಟಿ¸ ಮುಖ್ಯ ಅತಿಥಿಗಳಾಗಿ ಉಡುಪಿಯ ಜನಪ್ರಿಯ ಶಾಸಕರಾದ ಶ್ರೀ ಪ್ರಮೋದ್ ಮಧ್ವರಾಜ್ ,ಶ್ರೀ ಜೆರ್ರಿ ಡಯಾಸ್, ಮಾಂಡವಿ ಬಿಲ್ಡರ್ಸ್, ಶ್ರೀ ಮನೋಹರ ಶೆಟ್ಟಿ, ಸಾಯಿರಾಧಾ ಡೆವಲಪರ್ಸ್, ಭೀಮಾಜ್ಯುವೆಲ್ಲರ್ಸ್ ಮುಖ್ಯಸ್ಥರುಗಳಾದ ಶ್ರೀ ಗಿರಿರಾಜನ್, ಶ್ರೀ ಬಿ.ಗೋವಿಂದನ್, ಶ್ರೀ ಬಿ.ಕೃಷ್ಣನ್, ಹಾಗೂ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮುಖ್ಯಸ್ಥರಾದ ಶ್ರೀ ಪ್ರಕಾಶ್ ಕೊಡವೂರು, ಮುಂತಾದ ಗಣ್ಯರು ಉಪಸ್ಥಿತರಿರುತ್ತಾರೆ.