GALLERY – Mar 2014 – Daily Events – 31 Mar 2014

Alankara : by H.H. Sri Lakshmeevarathirtha Swamiji,
Sri Shiroor Matha
ಚುನಾವಣಾ ಪ್ರಚಾರಕ್ಕಾಗಿ ಉಡುಪಿಗೆ ಆಗಮಿಸಿದ ಕನ್ನಡ ಚಲನಚಿತ್ರ ನಟಿ ಶ್ರುತಿ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿನೀಡಿ ಶ್ರೀಕೃಷ್ಣ ದರ್ಶನ ಮಾಡಿ ಪರ್ಯಾಯ ಶ್ರೀ ಕಾಣಿಯೂರು ವಿದ್ಯಾವಲ್ಲಭತೀರ್ಥ ಶ್ರೀಪಾದರಿಂದ ಅನುಗ್ರಹ ಪಡೆದರು
ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ವಿಶೇಷ ಅಲಂಕಾರದ ಭಾವಚಿತ್ರ ಇರುವ 2014 ರ ‘ತಿಥಿನಿರ್ಣಯ ಪಂಚಾಂಗ ‘ ಕ್ಯಾಲೆಂಡರ್ ಶ್ರೀ ಕೃಷ್ಣ ಮಠದ ಕಛೇರಿಯಲ್ಲಿ ದೊರೆಯುತ್ತದೆ. ಕೆಲವೇ ಪ್ರತಿಗಳು ಉಳಿದಿರುತ್ತದೆ ರೂ 100/- ಮಾತ್ರ